ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Monday, February 3, 2014
ನಾಚಿಕೆಯಿಂದ ಇತರರ ಮೂಲಕ ವಿಷಯ ಕೇಳಿ ತಿಳಿದುಕೊಳ್ಳುವುದು
ಅಲೀ [ರ] ಹೇಳುತ್ತಾರೆ
,
ನನಗೆ ಮದೀ ಬಹಳ ಬರುತಿತ್ತು. ನಾನು ಮಿಕ್ದಾದ್
'
ರಲ್ಲಿ ಪ್ರವಾದಿವರ್ಯರೊಂದಿಗೆ ಈ ಕುರಿತು ಕೇಳಿ ಬರಲು ಹೇಳಿದೆ. ಹಾಗೆ ಅವರು ಕೇಳಿದರು. ಪ್ರವಾದಿಯವರ [ಸ] ಉತ್ತರ "ಮದೀಗೆ ವುಝೂ ಸಾಕು" ಎಂದಾಗಿತ್ತು.
[
ಸಹೀಹ್ ಬುಖಾರಿ
,
ಅಧ್ಯಾಯ ಜ್ಜಾನ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment