ಪ್ರವಾದಿ [ಸ] ಹೇಳಿದರು:
(ದೇವರನ್ನು ಮರೆತ ವ್ಯಕ್ತಿಗೆ) ಅವನ ವ್ಯಭಿಚಾರ ಪಾಲು
ಸಿಕ್ಕಿಯೇ ತೀರುವುದು.
ಕಾಮುಖ ದ್ರಷ್ಟಿಯಿಂದ ನೋಡುವುದು ಕಣ್ಣಿನ
ವ್ಯಭಿಚಾರವಾಗಿದೆ.
ಅಶ್ಲೀತ ಮಾತುಗಳನ್ನು ಕೇಳುವುದು ಕಿವಿಯ
ವ್ಯಭಿಚಾರವಾಗಿದೆ.
ಈ ವಿಷಯದಲ್ಲಿ ಮಾತಾನಾಡುವುದು ನಾಲಗೆಯ
ವ್ಯಭಿಚಾರವಾಗಿದೆ.
ಹಿಡಿಯುವುದು ಕೈಯ ವ್ಯಭಿಚಾರವಾಗಿದೆ.
ಅದಕ್ಕಾಗಿ ನಡೆಯುವುದು ಕಾಲಿನ ವ್ಯಭಿಚಾರವಾಗಿದೆ.
ಅದನ್ನು ಗ್ರಹಿಸುವುದು ಮನಸ್ಸಿನ ವ್ಯಭಿಚಾರವಾಗಿದೆ.
ಗುಪ್ತಾಂಗವು ಒಂದೋ ವ್ಯಭಿಚಾರ ಕ್ರಿಯೆಯನ್ನು
ನಡೆಸುವುದು ಅಥವಾ ಅದರಿಂದ ತಡೆದು ನಿಲ್ಲುವುದು. ಮುಸ್ಲಿಮ್, ಅಬೂ
ದಾವೂದ್ ನಲ್ಲಿ "ಚುಂಬಿಸುವುದು ಬಾಯಿಯ ವ್ಯಭಿಚಾರ" ಎಂಬ ಪದ ಸೇರಿದೆ. (ವರದಿ: ಹ.
ಅಬೂ ಹುರೈರಾ [ರ])
[ಬುಖಾರಿ, ಮುಸ್ಲಿಮ್]
No comments:
Post a Comment