Wednesday, February 5, 2014

ಅಝಾನಿನ ಪದಗಳ ಅರ್ಥ


ಅಲ್ಲಾಹು ಸರ್ವೋನ್ನತನು ಅಲ್ಲಾಹು ಸರ್ವೋನ್ನತನು
ಅಲ್ಲಾಹು ಸರ್ವೋನ್ನತನು ಅಲ್ಲಾಹು ಸರ್ವೋನ್ನತನು

ಅಲ್ಲಾಹನಲ್ಲದೆ ಆರಾಧ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ.
ಅಲ್ಲಾಹನಲ್ಲದೆ ಆರಾಧ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ.

ನಿಶ್ಚಯವಾಗಿಯೂ ಮುಹಮ್ಮದ್ [ಸ] ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ.
ನಿಶ್ಚಯವಾಗಿಯೂ ಮುಹಮ್ಮದ್ [ಸ] ಅಲ್ಲಾಹನ ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ.

ನಮಾಝಿನ ಕಡೆಗೆ ಬನ್ನಿರಿ ನಮಾಝಿನ ಕಡೆಗೆ ಬನ್ನಿರಿ
ವಿಜಯದೆಡೆಗೆ ಧಾವಿಸಿರಿ ವಿಜಯದೆಡೆಗೆ ಧಾವಿಸಿರಿ

ಅಲ್ಲಾಹು ಸರ್ವೋನ್ನತನು ಅಲ್ಲಾಹು ಸರ್ವೋನ್ನತನು
ನಿಶ್ಚಯ, ಅಲ್ಲಾಹನಲ್ಲದೆ ಆರಾಧ್ಯನಿಲ್ಲ.

No comments:

Post a Comment