ಎರಡು ಸುಜೂದ್'ಗಳ ಮಧ್ಯೆ ಕುಳಿತುಕೊಳ್ಳುವ ರೂಪದಲ್ಲಿ ಪ್ರಥಮ ತಶಹುದ್ದ್'ಗಾಗಿ ಕುಳಿತುಕೊಳ್ಳಬೇಕು.
[ಬುಖಾರಿ, ಮುಸ್ಲಿಮ್]
ಬಲಕೈಯ ಹೆಬ್ಬೆರಳನ್ನು ಮಧ್ಯದ ಬೆರಳಿನೊಂದಿಗೆ ಮುಷ್ಠಿ
ಹಿಡಿದುಕೊಂಡು ತೋರ್ಬೆರಲನ್ನು ಪ್ರತ್ಯೇಕಗೊಳಿಸಿ ಕೊನೆಯ ತನಕವೂ ಎತ್ತಿ ಹಿಡಿಯಬೇಕು.
ಇತರ ಬೆರಳುಗಳನ್ನು ಮುಷ್ಠಿಯೊಂದಿಗೆ ಜೋಡಿಸಬೇಕು.
ತೋರ್ಬೆರಲನ್ನು ಎತ್ತಿ ಹಿಡಿದು ಅಲುಗಾಡಿಸುತ್ತಾ
ಇರಬೇಕು.
[ಮುಸ್ಲಿಮ್]
No comments:
Post a Comment