Friday, February 7, 2014

ಸದ್ವರ್ತನೆಗೆ ಯಾರು ಹೆಚ್ಚು ಅರ್ಹರು?


ಒಬ್ಬ ವ್ಯಕ್ತಿ ಪ್ರವಾದಿ (ಸ)ರವರ ಬಳಿ ಬಂದು ಕೇಳಿದರು "ನನ್ನ ಸದ್ವರ್ತನೆ ಅತ್ಯಂತ ಅರ್ಹಪಟ್ಟವರು ಯಾರು ಪ್ರವಾದಿಗಳೇ...? ಪ್ರವಾದಿ (ಸ) ಹೇಳಿದರು, ನಿನ್ನ ತಾಯಿ... ನಿನ್ನ ತಾಯಿ... ನಿನ್ನ ತಾಯಿ ಮತ್ತು ನಿನ್ನ ತಂದೆ... 
[ಸಹೀಹ್ ಮುಸ್ಲಿಮ್]

No comments:

Post a Comment