ರಬ್ಬಿ ಅಹ್'ಫಿರ್ಲೀ ರಬ್ಬಿ ಅಹ್'ಫಿರ್ಲೀ
ಹೇ ನನ್ನ ಸಂರಕ್ಷಕನೇ! ನನ್ನನ್ನು ಕ್ಷಮಿಸು. ಹೇ ನನ್ನ
ಸಂರಕ್ಷಕನೇ! ನನ್ನನ್ನು ಕ್ಷಮಿಸು.
[ನಸಾಈ, ಅಬೂ ದಾವೂದ್,
ಇಬ್ನ್ ಮಾಜಃ]
ಅಲ್ಲಾಹು ಅಕ್ಬರ್ ಎಂದು ಹೇಳಿ ಎರಡನೇ ಸುಜೂದ್
ನಿರ್ವಹಿಸಬೇಕು.
[ಬುಖಾರಿ]
ಎರಡನೇ ಸುಜೂದ್ ಕೂಡಾ ಮೊದಲ ಸುಜೂದ್'ನಂತೆ ನಿರ್ವಹಿಸಬೇಕು.
No comments:
Post a Comment