ಲಂಡನ್: ಇಂದಿನ ಒಂದು ಸಮಾಕ್ಷೆಯು ಬಹಿರಂಗಗೊಳಿಸಿದಂತೆ
ಸಮಾರು ಅರ್ಥಕ್ಕಿಂತಲೂ ಹೆಚ್ಚು ಕ್ರೈಸ್ತ ಪಾದ್ರಿಗಳು ಹೇಳುತ್ತಾರೆ. ಯೇಸು ದೇವರಾಗಿದ್ದರು ಎಂಬ
ವಿಶ್ವಾಸಕ್ಕೆ ಕ್ರೈಸ್ತರು ಬದ್ದರಾಗಿಬೇಕಾಗಿಲ್ಲ.
ಯೇಸು ದೇವರೆಂಬ ವಿಶ್ವಾಸಕ್ಕೆ ಬದ್ದರಾಗುವುದು
ಕ್ರೈಸ್ತ್ರರ ಕಡ್ಡಾಯವೇ ಎಂಬುದರ ಬಗ್ಗೆ ತಿಳಿಯಲು ನಡೆದ ಮತದಾನದಲ್ಲಿ ಇಂಗ್ಲೆಂಡಿನ 39 ಬಿಷಪರ ಪೈಕಿ 31 ಮಂದಿಯ ಮತದಾನವು ಅದು ಕಡ್ಡಾಯವಲ್ಲ ಎಂಬುದರ
ಪರವಾಗಿತ್ತು. ಇದು ಇಂದಿನ ಬಿಷಪರ ಹೆಚ್ಚಿನವರು ಯೇಸುವಿನ ಪವಾಡ, ಕನ್ಯಾ
ಜನನ (Virgin Birth) ಮತ್ತು ಪುನರುತ್ಥಾನ ಪ್ರಸಂಗಗಳು ಬೈಬಲ್
ವಿಷದಿಕರಿಸಿಕೊಡುವ ಅದೇ ರೀತಿಯಲ್ಲಿ ನಡೆದಿರಲಾರದು ಎಂದು ತಿಳಿದುಕೊಂಡಿರುವರು ಎಂಬ ಅಂಶ
ಬಹಿರಂಗಪಡಿಸುತ್ತದೆ.
ಯೇಸು ದೇವರ ಮತ್ತು ಮನುಷ್ಯ ಎರಡೂ ಆಗಿದ್ದರು
ಎಂಬುದನ್ನು ಅಂಗೀಕರಿಸುವುದು ಕ್ರೈಸ್ತರಿಗೆ ಕಡ್ಡಾಯವೆಂಬುದರ ಪರವಾಗಿ 11 ಬಿಷಪರು ಮತ ಚಲಾಯಿಸಿದ್ದಾರೆ, 19 ಬಿಷಪರು ಯೇಸು ದೇವರ
ಉನ್ನತ ಪ್ರತಿನಿಧಿ (Agent) ಆಗಿದ್ದರು ಎಂಬ ವಿಶ್ವಾಸವೇ ಕ್ರೈಸ್ತರಿಗೆ
ಸಾಕಾಗುವುದು ಎಂಬ ಅಭಿಪ್ರಾಯವನ್ನು ನೀಡಿದ್ದರು. ಒಬ್ಬರು ಮಾತ್ರ ಈ ಬಗ್ಗೆ ಯಾವುದೇ
ಅಭಿಪ್ರಾಯವನ್ನು ನೀಡದೆ ತಟಸ್ಥರಾಗಿದ್ದರು.
ಈ ಮತದಾನವನ್ನು ಲಂಡನ್'ನ ವೀಕೆಂಡ್ ದೂರದರ್ಶನ ವೀಕ್ಲಿ ರಿಲೇಜನ್ ಶೋ ವಿಭಾಗದವರು ಪ್ರಯೋಜಿಸಿದ್ದರು.
[Daily News 25-6-84]
[Daily News 25-6-84]
London: More than Half of England’s Anglican bishops say
Christians are not obliged to believe that Jesus Christ was God, according to a
survey published today.
The poll of 31 of England’s 39 bishops shows that many of them think that Christ’s miracles, the virgin birth and the resurrection might not have happened exactly as described in the Bible.
Only 11 of the bishops insisted that Christians must
regard Christ as both God and man, while 19 said it was sufficient to regard
Jesus as God’s supreme agent. One declined to give a definite opinion.
The poll was carried out by London weekend Television’s
weekly religion show,Credo.
DAILY NEWS 25/6/84
No comments:
Post a Comment