Thursday, February 6, 2014

ರಾತ್ರಿ ಅತ್ತಿತ್ತ ಹೊರಳಾಡಿದರೆ

ಅಲ್ಲಾಹನ ಹೊರತು ಆರಾಧಿಸಲರ್ಹರಾದವರು ಯಾರೂ ಇಲ್ಲ, ಅವನು ಏಕೈಕನೂ ಸರ್ವಾಧಿಕಾರಿಯೂ ಆಗಿದ್ದಾನೆ. ಅವನು ಆಕಾಶಗಳ, ಭೂಮಿಯ ಮತ್ತು ಅವುಗಳ ನಡುವೆಯಿರುವುದರ ಪ್ರಭುವೂ, ಪ್ರಯಾಪಶಾಲಿಯೂ, ಅತ್ಯಂತ ಕ್ಷಮಿಸುವವನೂ ಆಗಿದ್ದಾನೆ. 
[ಹಾಕಿಮ್ ತನ್ನ "ಮುಸ್ತದ್ರಕ್"ನಲ್ಲಿ ಆಯಿಶಾರಿಂದ ವರದಿ ಮಾಡಿದ್ದಾರೆ]

No comments:

Post a Comment