Friday, February 7, 2014

ಕಾರ್ಮಿಕರ ಸಂಪಾದನೆ



ಪ್ರವಾದಿ [ಸ] ಹೇಳಿದರು: ಅತ್ಯುತ್ತಮ ಸಂಪಾದನೆ ಕಾರ್ಮಿಕನ ಸಂಪಾದನೆಯಾಗಿದೆ. ಆದರೆ ಅವನು ತನ್ನ ಯಜಮಾನನ ಕೆಲಸವನ್ನು ಹಿತ ಚಿಂತನೆಯಿಂದಲೂ ನಿಷ್ಠೆಯಿಂದಲೂ ಮಾಡಿರಬೇಕು. 
(ವರದಿ: ಅಬೂ ಹುರೈರಾ [ರ]) 
[ಮುಸ್ನದ್ ಅಹ್ಮದ್]

No comments:

Post a Comment