Friday, February 7, 2014

ಮುಹಮ್ಮದ್ [ಸ]ರವರಿಗೆ ಅವರ ಪತ್ನಿಯರೊಡನೆ ಇದ್ದ ಪ್ರೀತಿ


ಆಯಿಷಾ [ರ] ಹೇಳುತ್ತಾರೆ: ನಾನು ಮತ್ತು ಪ್ರವಾದಿ [ಸ] ಒಂದು ಪಾತ್ರೆಯಿಂದ ಲೋಟದಲ್ಲಿ (ನೀರು ತೆಗೆದು) ಸ್ನಾನ ಮಾಡುತ್ತಿದ್ದೆವು. ಆ ಲೋಟಕ್ಕೆ ಫರಕ್ ಎಂದು ಹೆಸರು. 
[ಸಹೀಹ್ ಬುಖಾರಿ, ಅಧ್ಯಾಯ ಸ್ನಾನ]

No comments:

Post a Comment