ಪ್ರವಾದಿ [ಸ] ಹೇಳಿದರು - ಯಾರಾದರೂ ಈ
ಲೊಕದಲ್ಲಿದ್ದುಕೊಂಡೇ ನಿರ್ಣಾಯಕ ದಿನವನ್ನು ತನ್ನ ಕಣ್ಣಲ್ಲಿ ನೋಡ ಬಯಸುವುದಾದರೆ ಇದಶ್ಯಂಸು ಕುವ್ವಿರತ್, ಇದಸ್ಸಮಾಉನ್ ಫತರತ್, ಮತ್ತು ಇದಸ್ಸಮಾಉಂಶಕ್ಕತ್ ಎಂಬ ಮೂರು ಸೂರಃಗಳನ್ನು ಪಟಿಸಲಿ. (ಈ ಮೂರು
ಅಧ್ಯಾಯಗಳಲ್ಲಿ ನಿರ್ಣಾಯಕ ದಿನದ ಚಿತ್ರಣವನ್ನು ಅತ್ಯಂತ ಪ್ರಭಾವಕಾರಿ ಶೈಲಿಯಲ್ಲಿ ಮಾಡಲಾಗಿದೆ).
[ವರದಿ: ಇಬ್ನು ಉಮರ್]
[ತಿರ್ಮಿದಿ]
No comments:
Post a Comment