ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Tuesday, February 4, 2014
ತಯಮ್ಮುಮ್'ನ ನಿಯಮ
ತಯಮ್ಮುಮ್ ಅರ್ಥ "ಸಂಕಲ್ಪ" ಅಥವಾ "ಇರಾದೆ" ಎಂದಾಗಿದೆ.
ತಯಮ್ಮುಮ್ ಉಝೂ ಮತ್ತು ಸ್ನಾನ ಎರಡಕ್ಕೂ ಪರ್ಯಾಪ್ತವಾಗಿ ನಿರ್ವಹಿಸಬಹುದಾಗಿದೆ. [ಬುಖಾರಿ]
ರೋಗ ಮತ್ತು ನೀರು ದೊರಕದೇ ಇರುವ ಸಮಯದಲ್ಲಿ ಶುದ್ದವಾದ ಮಣ್ಣಿನಿಂದ ತಯಮ್ಮುಮ್ ಮಾಡಬಹುದು. [ಕುರಾನ್
, 5: 6]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment