Wednesday, February 5, 2014

ಮಯ್ಯಿತ್ ನಮಾಝ್ [ನಮಾಝೇ ಜನಾಝ] - ಸಂಕ್ಷಿಪ್ತ ರೂಪ



   1.    ಮಯ್ಯಿತ್ ನಮಾಝ್'ನಲ್ಲಿ ನಾಲ್ಕು ತಕ್ಬೀರ್'ಗಳಿವೆ.

   2.   ಮೊದಲ ತಕ್ಬೀರ್ ನಂತರ "ಸೂರ ಫಾತೀಹ ಮತ್ತು ಯಾವುದಾದರೂ ಸೂರತ್ ಪಟಿಸಬೇಕು.

   3.   ಎರಡನೇ ತಕ್ಬೀರ್'ನ ನಂತರ ಸ್ವಲಾತ್ (ದುರೂದ್) ಪಟಿಸಿರಿ.

   4.   ಮೂರನೇ ತಕ್ಬೀರ್ ನಂತರ ಮಯ್ಯಿತ್'ಗಾಗಿ ದುಃಆ ಪಟಿಸಬೇಕು.

No comments:

Post a Comment