ಕೊನೆಯ ತಶಹುದ್ದ್'ಗೆ
ಕುಳಿತುಕೊಳ್ಳುವ ರೀತಿ ಮತ್ತು ಪ್ರಥಮ ತಶಹುದ್ದ್, ಇಸ್ತಿರಾಹತ್'ಗಾಗಿ ಕುಳಿತುಕೊಳ್ಳುವ ರೀತಿಯಲ್ಲಿ ವ್ಯತ್ಯಾಸವಿದೆ.
ಕುಂಡೆಯ ಎಡಭಾಗವನ್ನು ನೆಲದಲ್ಲಿಟ್ಟು
ಕುಳಿತುಕೊಳ್ಳಬೇಕು.
ಎಡ ಕಾಲನ್ನು ಬಲಭಾಗಕ್ಕೆ ಮಡಚಿಟ್ಟುಕೊಳ್ಳಬೇಕು
ಬಲಕಾಲಿನ ಬೆರಳನ್ನು ಕಿಬ್ಲಾಭಿಮುಖವಾಗಿಸಿಕೊಂಡು
ಪಾದವನ್ನು ನೇರ ನಿಲ್ಲಸಬೇಕು.
ಅಂಗೈಗಳನ್ನು ಪ್ರಥಮ ತಶಹುದ್ದ್'ನಲ್ಲಿಡುವಂತೆಯೇ ಇಡಬೇಕು.
ತೋರು ಬೆರಳಿನಿಂದ ಸಂಕೇತ ಮಾಡುತ್ತಿರಬೇಕು.
[ಬುಖಾರಿ]
No comments:
Post a Comment