ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Friday, February 7, 2014
ಅಮ್ಮನಿಗೆ ಆಗುವ ಚಿಂತೆ
ಅಬೂ ಕತಾದಃ
[
ರ
]
ಅವರಿಂದ ವರದಿಯಾಗಿದೆ
.
ಪ್ರವಾದಿ
[
ಸ
]
ಹೇಳಿದರು
-
ನಾನು ನಮಾಝ್
'
ಗೆ ಪ್ರವೇಶಿಸುವಾಗ ಅದನ್ನು ಧೀರ್ಘ ಮಾಡಬೇಕೆಂದು ಬಯಸುತ್ತೇನೆ
.
ಮಗುವಿನ ಅಳು ಕೇಳಿ ಅದರಿಂದ ಅದರ ತಾಯಿಗೆ ಆಗುವ ಚಿಂತೆಯನ್ನು ನೆನೆದು ನನ್ನ ನಮಾಝ್
'
ನ್ನು ಕಡಿತಗೊಳಿಸುತ್ತೇನೆ
.
[
ಬುಖಾರಿ
]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment