ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Thursday, February 6, 2014
ಕಾಪಟ್ಯದ ಲಕ್ಷಣ
ಅಬೂ ಹುರೈರಾರಿಂದ (ರ) ವರದಿ ಮಾಡುತ್ತಾರೆ:ಪ್ರವಾದಿ (ಸ) ಹೇಳುತ್ತಾರೆ: ಮುನಾಫಿಕನ (ಕಪಟ ವಿಶ್ವಾಸಿಯ) ಮೂರು ಲಕ್ಷಣಗಳಿವೆ. ಮಾತನಾಡುವಾಗ ಸುಳ್ಳು ಹೇಳುವುದು
,
ವಾಗ್ದಾನ ಮಾಡಿದಾಗ ಉಲ್ಲಂಘಿಸುವುದು. ವಿಶ್ವಾಸವಿಟ್ಟರೆ ವಂಚಿಸುವುದು.
[
ಸಹೀಹ್ ಬುಖಾರಿ
,
ಅಧ್ಯಾಯ ಈಮಾನ್]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment