Thursday, February 6, 2014

ಇಸ್ಲಾಮಿನಲ್ಲಿ ಜನರ ಸೇವೆ


ಇಸ್ಲಾಮಿನಲ್ಲಿ ಜನರ ಸೇವೆ ಮಾಡುವುದು ಬಹಳ ಪುಣ್ಯದ ಕೆಲಸವಾಗಿದೆ.

ಪ್ರವಾದಿವರ್ಯ [ಸ]ರು ಹೀಗೆಂದಿರುವರು: ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ, ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ಅಲ್ಲಾಹು ಅವನ ಕ್ರತ್ಯವನ್ನು ಗೌರವಿಸಿದನು ಮತ್ತು ಅವನನ್ನು ಕ್ಷಮಿಸಿಬಿಟ್ಟನು. 
(ವರದಿ: ಹ. ಅಬೂ ಹುರೈರಾ (ರ)) 
[ಮುಸ್ಲಿಮ್]

No comments:

Post a Comment