ಅಲ್ಲಾಹನ ಸಂದೇಶವಾಹಕರು [ಸ] ಎಲ್ಲರಿಗಿಂತ ಅಧಿಕ
ದಾನಶೀಲರಾಗಿದ್ದರು. ಅವರನ್ನು ಜಿಬ್ರೀಲ್ [ಅ]ರು ಭೇಟೆ ಮಾಡುತ್ತಿದ್ದ ರಮಝಾನ್ ತಿಂಗಳಲ್ಲಿ ಅವರ
ದಾನಶೀಲತೆಯು ಇನ್ನಷ್ಟು ವ್ರದ್ದಿಸುತ್ತಿತ್ತು.
ರಮಝಾನ್ ತಿಂಗಳಲ್ಲಿ ಜಿಬ್ರೀಲ್ [ಅ] ಪ್ರತಿ ರಾತ್ರಿ ಭೇಟೆಯಾಗುತ್ತಿದ್ದರು ಮತ್ತು
ಅವರನ್ನು ಜೊತೆ ಗೂಡಿ ಕುರ ಆನ್ ಓದುತ್ತಿದ್ದರು. ಆ ದಿನಗಳಲ್ಲಿ ಅಲ್ಲಾಹನ ಸಂದೇಶವಾಹಕರ
ದಾನಶೀಲತೆಯು ಬಿರುಗಾಳಿಗಿಂತ ತೀವ್ರವಾಗಿ ವ್ರದ್ದಿಸುತ್ತಿತ್ತು.
(ಹ. ಅಬ್ದುಲ್ಲಾ ಬಿನ್ ಅಬ್ಬಾಸ್ [ರ])
[ಬುಖಾರಿ]
No comments:
Post a Comment