ಉಮರ್ [ರ] ಹೇಳುತ್ತಾರೆ
- ಪ್ರವಾದಿ [ಸ] ಹೇಳಿದರು- ಕ್ರೈಸ್ತರು ಈಸಾರನ್ನು ಗೌರವಿಸುವುದರಲ್ಲಿ ಉತ್ಷ್ರೆಕ್ಷೆ ಮಾಡಿದಂತೆ
ನೀವು ನನ್ನ ಪ್ರಶಂಸೆಯಲ್ಲಿ ಉತ್ಷ್ರೆಕ್ಷೆ ಮಾಡಬಾರದು. ಏಕೆಂದರೆ ನಾನು ಅಲ್ಲಾಹನ ದಾಸನಾಗಿದ್ದೇನೆ.
ಆದ್ದರಿಂದ ದಾಸ ಮತ್ತು ಸಂದೇಶವಾಹಕನೆಂದು ಮಾತ್ರ ಹೇಳಿರಿ.
[ಸಹೀಹ್ ಬುಖಾರಿ, ಅಧ್ಯಾಯ ಪ್ರವಾದಿಗಳು]
No comments:
Post a Comment