Wednesday, February 5, 2014

ರುಕೂಹ್ ಮತ್ತು ಸುಜೂದ್ ನಡುವೆ ನಿಲ್ಲುವುದು


ಬಳಿಕ ನೇರವಾಗಿ ನಿಂತುಕೊಂಡು ಈ ದುಆ ಪಟಿಸಬೇಕು:

ಅಲ್ಲಾಹುಮ್ಮ ರಬ್ಬನಾ ವಲಕಲ್ ಹಮ್ದು
[ಹೇ ಅಲ್ಲಾಹ್! ನಮ್ಮ ಸಂರಕ್ಷನೇ! ಸರ್ವ ಸ್ತುತಿಗಳು ನಿನಗೇ ಮಿಸಲು. 
[ಮುಸ್ಲಿಮ್]

ಅಥವಾ ಈ ದುಆ ಪಟಿಸಿರಿ
ರಬ್ಬನಾ ವಲಕಲ್ ಹಮ್ದು ಹಮ್ದನ್ ಕಸೀರನ್ ತಯ್ಯಿಬ್ಬನ್ ಮುಬರಕನ್ ಫೀ
[ಹೇ ಅಲ್ಲಾಹ್! ನಮ್ಮ ಸಂರಕ್ಷನೇ! ಸರ್ವ ಸ್ತುತಿಗಳು ನಿನಗೇ ಮಿಸಲು, ಅತ್ಯಧಿಕ ಪರಿಶುದ್ದವಾದ ಮತ್ತು ದಾಯಕವಾದ ಅತ್ಯುತ್ತಮ ಸ್ತುತಿಗಳು. 
[ಬುಖಾರಿ]

No comments:

Post a Comment