Thursday, February 27, 2014

ತಲ್ಬಿಯಃ


ತಲ್ಬಿಯಃ ಹೇಳಬೇಕಾದ ರೀತಿ:

ಲಬ್ಬೈಕಲ್ಲಾಹುಮ್ಮ ಲಬ್ಬೈಕ್ಲಬ್ಬೈಕ ಲಾ ಶರೀಕ ಲಕ ಲಬ್ಬೈಕ್ಇನ್ನಲ್ ಹಮ್ದ ವನ್ನಿಹ್ ಮತ ಲಕ ವಾಲ್ ಮುಲ್ಕ್ಲಾ ಶರೀಕ ಲಕ್

ನಾನು ಓಗೊಡುತ್ತಿದ್ದೇನೆ, ಓ ಅಲ್ಲಾಹ್, ನಾನು ಓಗೊಡುತ್ತಿದ್ದೇನೆ, ನಾನು ಓಗೊಡುತ್ತಿದ್ದೇನೆ, ನಿನಗೆ ಯಾವ ಸಹಭಾಗಿಗಳೂ ಇಲ್ಲ, ನಾನು ಓಗೊಡುತ್ತಿದ್ದೇನೆ. ಸ್ತುತಿ, ಅನುಗ್ರಹ ಮತ್ತು ಅಧಿಪತ್ಯಗಳು ನಿನ್ನದಾಗಿದೆ. ನಿನಗೆ ಯಾವ ಸಹಭಾಗಿಗಳೂ ಇಲ್ಲ. [ವರದಿ: ಉಮರ್ ಇಬ್ನುಲ್ ಖತ್ತಾಬ್]
[ಬುಖಾರಿ, ಮುಸ್ಲಿಮ್]

No comments:

Post a Comment