ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Friday, February 7, 2014
ಮಾರಾಟ ವಸ್ತುವಿನ ಕುಂದು ಕೊರತೆಗಳನ್ನು ತಿಳಿಸಿರಿ
ಪ್ರವಾದಿ (ಸ) ಹೀಗೆ ಹೇಳಿರುವುದಾಗಿ ನಾನು ಕೇಳಿದ್ದೇನೆ: ಒಬ್ಬ ಮುಸ್ಲಿಮನು ಇನೊಬ್ಬ ಮುಸ್ಲಿಮನ ಸಹೋದರನಾಗಿದ್ದಾನೆ. ಯಾವನೇ ಮುಸ್ಲಿಮ್ ತನ್ನ ಸೋದರನಿಗೆ ಕುಂದು ಕೊರತೆಯಿರುವ ವಸ್ತುವನ್ನು ಮಾರಬಾರದು. ಮಾರುವುದಾದರೆ ಆ ಕುಂದು-ಕೊರತೆಯನ್ನು ಸ್ಪಷ್ಟವಾಗಿ ತಿಳಿಸಬೇಕು.
[
ಇಬ್ನುಮಾಜಃ]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment