ಹ. ಅನಸ್ ಬಿನ್ ಮಾಲಿಕ್ [ರ] ಹೇಳುತ್ತಾರೆ -
ಪ್ರವಾದಿಯವರು [ಸ] ಹೇಳಿದರು: "ನಿನ್ನ ಸಹೋದರನಿಗೆ ನೆರವಾಗು, ಅವನು ಅಕ್ರಮಿಯಾಗಿರಲಿ ಅಥವಾ ಅಕ್ರಮಕ್ಕೊಳಗಾದವನಾಗಿರಲಿ." ಪ್ರವಾದಿಯೊಂದಿಗೆ
ಕೇಳಲಾಯಿತು - ಓ ಅಲ್ಲಾಹನ ಪ್ರವಾದಿಗಳೇ! ಅಕ್ರಮಕ್ಕೊಳಗಾಗಿದ್ದರೆ ಅವನಿಗೆ ಸಹಾಯ ಮಾಡಬಹುದು.
ಅಕ್ರಮಿಯಾಗಿದ್ದರೆ ಹೇಗೆ ಸಹಾಯ ಮಾಡಬಹುದು. ಪ್ರವಾದಿ [ಸ] ಹೇಳಿದರು - "ಅವನ ಕೈಯನ್ನು ತಡೆ
ಹಿಡಿಯುವುದರ ಮೂಲಕ" [ಅಕ್ರಮವೆಸಗದಂತೆ].
[ಬುಖಾರಿ]
No comments:
Post a Comment