Tuesday, February 4, 2014

ಸಾಕ್ಸ್ ಮೇಲೆ ಸವರುವುದು


   1.    ಉಝೂ ನಿರ್ವಹಿಸುವಾಗ ಸಾಕ್ಸ್'ನ ಮೇಲೆ ಸವರುವುದು ಅನುಮತಿ ಇದೆ. ಆದರೆ ಇದಕ್ಕೆ ಸಾಕ್ಸ್ ಧರಿಸುವುದಕ್ಕಿಂತ ಮೊದಲು ಉಝೂ ನಿರ್ವಹಿಸಿರಬೇಕೆಂಬ ಸರತ್ತೂ ಇದೆ. [ಬುಖಾರಿ]

   2.   ಅಂಗೈಯನ್ನು ನೀರಿನಲ್ಲಿ ಒದ್ದೆ ಮಾಡಿ ಸಾಕ್ಸ್'ನ (ಪಾದದ) ಮೇಲ್ಭಾಗವನ್ನು ಸವರಬೇಕು. [ಅಬೂ ದಾವೂದ್]

   3.   ಸ್ಥಿರ ನಿವಾಸಿ ೨೪ ಘಂಟೆಗಳ ತನಕ ಸಾಕ್ಸ್'ನ ಮೇಲೆ ಸವರಬಹುದು.


   4.   ಪ್ರಯಾಣಿಕರಿಗೆ ೩ ದಿನ ಮತ್ತು ೩ ರಾತ್ರಿಗಳಷ್ಟು ಕಾಲ ಈ ಅವಕಾಶವಿರುವುದು. [ಮುಸ್ಲಿಮ್]

No comments:

Post a Comment