ಇಮ್ರಾನ್ ಇಮ್ರಾನ್ ಬಿನ್ ಹುಸೈನ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - ನಾನು ಸ್ವರ್ಗವನ್ನು [ಬಹುಶಃ ಮಿಹ್ರಾಜ್
ರಾತ್ರಿ ಅಥವಾ ಕನಸಿನಲ್ಲಿ] ಕಂಡೆ. ಅದರಲ್ಲಿ ಹೆಚ್ಚಿನವರು ಬಡವರಾದಿದ್ದರು. ಅದೇ ರೀತಿ ನರಕವನ್ನು
ನೋಡಿದೆ. ಅದರಲ್ಲಿ ಹೆಚ್ಚಿನವರು ಸ್ತ್ರೀಯರಾಗಿದ್ದಾರೆ.
[ಸಹೀಹ್ ಬುಖಾರಿ, ಅಧ್ಯಾಯ ಸ್ರಷ್ಟಿಯ ಆರಂಭ]
No comments:
Post a Comment