ಫಜ್ರ್:
ನಸುಕಿನಿಂದ ಸೂರ್ಯೋದಯದ ತನಕ [ಮುಸ್ಲಿಮ್]
ಝುಹರ್:
ಮಧ್ಯಾಹ್ನದಿಂದ ಅಸರ್ ತನಕ
[ಯಾವುದಾದರೂ ಒಂದು ವಸ್ತುವಿನ ನೆರಳು ಅದರ
ಗಾತ್ರದಷ್ಟು ದೊಡ್ಡದಾಗುವ ತನಕ]
ಅಸರ್:
ಝುಹರ್'ನ ಸಮಯ
ಮುಗಿದಂತೆ ಅಸರ್'ನ ಸಮಯ ಪ್ರಾರಂಭವಾಗುತ್ತದೆ [ಒಂದು ವಸ್ತುವಿನ ನೆರಳು
ಅದರ ಗಾತ್ರದಷ್ಟು ಆಗುತ್ತಿದ್ದಂತೆಯೇ ಅಸರ್'ನ ಸಮಯ
ಪ್ರಾರಂಭವಾಗುತ್ತದೆ. [ಮುಸ್ಲಿಮ್]
ಮಗ್ರಿಬ್:
ಸೂರ್ಯಾಸ್ತದಿಂದ ಆಗಸದಲ್ಲಿ ಕೆಂಪು ಮಾಯವಾಗುವ
ತನಕವಾಗಿರುತ್ತದೆ. [ಮುಸ್ಲಿಮ್]
ಇಶಾ
ಆಕಾಶದಲ್ಲಿ ಕೆಂಪು ಮರೆಯಾಗಿ ಅರ್ಥ ರಾತ್ರಿ ತನಕ. [ಮುಸ್ಲಿಮ್]
ಜುಮ್'ಅಃ
ಝುಹರ್ ಸಮಯ [ಮುಸ್ಲಿಮ್]
ವಿತರ್
ಇಶಾ ನಮಾಝಿನ ನಂತರ ಫಜ್ರ್'ನ
ಅದಾನ್'ಗೆ
ಮೊದಲು ನಿರ್ವಹಿಸಬಹುದಾಗಿದೆ.
[ಮುಸ್ಲಿಮ್]
No comments:
Post a Comment