Friday, February 7, 2014

ಪ್ರವಾದಿ [ಸ] ವಿತರಕ ಮಾತ್ರ


ಅಬೂಹುರೈರಾ [] ಹೇಳುತ್ತಾರೆ - ಪ್ರವಾದಿ [] ಹೇಳಿದರು. ನಾನು ನಿಮಗೆ ನಿಡುವುದೂ ಇಲ್ಲ. ತಡೆಯುವುದೂ ಇಲ್ಲ. ನಾನು ಕಾಸಿಮ್ [ವಿತರಕ] ಮಾತ್ರ. ಅಲ್ಲಾಹನ ಆದೇಶದ ಪ್ರಕಾರ ಅದನ್ನು ಅರ್ಹರಿಗೆ ನೀಡುತ್ತೇನೆ
[ಸಹೀಹ್ ಬುಖಾರಿ, ಅಧ್ಯಾಯ ಧರ್ಮ ಯುದ್ದ [ಜಿಹಾದ್]] 

No comments:

Post a Comment