Thursday, February 6, 2014

ಜಗತ್ತಿನ ಈ ಅವಸ್ಥೆ ನ್ಯಾಯ ಸಮ್ಮತವೇ?


ಅಪರಾಧಿಗೆ ರಕ್ಷಣೆ, ನಿರಪರಾಧಿಗೆ ಶಿಕ್ಷೆ, ದುಷ್ಟರಿಗೆ ಸುಖ, ಸಜ್ಜನರಿಗೆ ಸಂಕಷ್ಟ, ಜಗತ್ತಿನ ಈ ವ್ಯವಸ್ಥೆ ನ್ಯಾಯ ಸಮ್ಮತವೇ?

ಆದರೆ ಪರಲೋಕದಲ್ಲಿ ಹೀಗಾಗದು!

ಕಿಂಚಿತ್ತಾದರೂ ಒಳಿತನ್ನು ಮಾಡಿದವನು ಅದನ್ನು ಕಾಣುವನು. ಮತ್ತು ಕಿಂಚಿತ್ತಾದರೂ ಕೆಡುಕನ್ನು ಮಾಡಿದವನು ಅದನ್ನು ಕಾಣುವನು. 
[ಕುರಾನ್, 99: 7-8]

No comments:

Post a Comment