ಅಲ್ಲಾಹು ಸರ್ವೋನ್ನತನು ಅಲ್ಲಾಹು ಸರ್ವೋನ್ನತನು
ಅಲ್ಲಾಹನಲ್ಲದೆ ಆರಾಧ್ಯರಿಲ್ಲವೆಂದು ನಾನು
ಸಾಕ್ಷ್ಯವಹಿಸುತ್ತೇನೆ.
ನಿಶ್ಚಯವಾಗಿಯೂ ಮುಹಮ್ಮದ್ [ಸ] ಅಲ್ಲಾಹನ
ಸಂದೇಶವಾಹಕರೆಂದು ನಾನು ಸಾಕ್ಷ್ಯವಹಿಸುತ್ತೇನೆ.
ನಮಾಝಿನ ಕಡೆಗೆ ಬನ್ನಿರಿ ವಿಜಯದೆಡೆಗೆ ಧಾವಿಸಿರಿ
ನಮಾಝ್ ಪ್ರಾರಂಭಗೊಂಡಿತು ನಮಾಝ್ ಪ್ರಾರಂಭಗೊಂಡಿತು
ಅಲ್ಲಾಹು ಸರ್ವೋನ್ನತನು ಅಲ್ಲಾಹು ಸರ್ವೋನ್ನತನು
ನಿಶ್ಚಯ, ಅಲ್ಲಾಹನಲ್ಲದೆ
ಆರಾಧ್ಯನಿಲ್ಲ.
No comments:
Post a Comment