ಹೇ ಅಲ್ಲಾಹ್! ಮುಹಮ್ಮದ್ [ಸ] ಮತ್ತು ಅವರ ಕುಟುಂಬದ
ಮೇಲೆ ನಿನ್ನ ಕರುಣೆಯನ್ನು ವರ್ಷಿಸು. ನೀನು ಇಬ್ರಾಹೀಮ್ [ಅ] ಮತ್ತು ಅವರ ಕುಟುಂಬದ ಮೇಲೆ ಕರುಣೆ
ತೋರಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನೂ ಮಹೊನ್ನತನೂ ಆಗಿರುವಿ.
ಹೇ ಅಲ್ಲಾಹ್! ಮುಹಮ್ಮದ್ [ಸ] ಮತ್ತು ಅವರ ಕುಟುಂಬದ
ಮೇಲೆ ಸಮ್ರದ್ದಿಯನ್ನು ವರ್ಷಿಸು. ನೀನು ಇಬ್ರಾಹೀಮ್ [ಅ] ಮತ್ತು ಅವರ ಕುಟುಂಬದ ಮೇಲೆ
ಸಮ್ರದ್ದಿಯನ್ನು ವರ್ಷಿಸಿದಂತೆ. ನಿಶ್ಚಯವಾಗಿಯೂ ನೀನು ಸ್ತುತ್ಯರ್ಹನೂ ಮಹೊನ್ನತನೂ ಆಗಿರುತ್ತಿ.
[ಬುಖಾರಿ]
No comments:
Post a Comment