ಪ್ರಥಮ (ಅಥವಾ ಮೂರನೇ) ರಕಅತಿನ ಎರಡು ಸುಜೂದ್ ನಿರ್ವಹಿಸಿ ಎರಡನೇ ರಅಕತಿಗೆ ಎದ್ದು ನಿಲ್ಲವ ಮೊದಲು ವಿರಮಿಸಲು ಕುಳಿತುಕೊಳ್ಳುವುದನ್ನು ಜಲ್ಸ ಇಸ್ತಿರಾಹತ್ ಎನ್ನುತ್ತಾರೆ.
ಎರಡು ಸುಜೂದ್'ಗಳ
ಮಧ್ಯೆ ಕುಳಿತುಕೊಳ್ಳುವಂತೆ ಸಾವಧಾನದಿಂದ ಕುಳಿತುಕೊಳ್ಳಬೇಕು.
[ಬುಖಾರಿ]
ಎರಡನೇ ರಕಅತಿಗೆ ಕೈಗಳೆರಡನ್ನು ನೆಲದಲ್ಲಿ ಊರಿಕೊಂಡು
ನಿಂತುಕೊಳ್ಳಬೇಕು.
[ಬುಖಾರಿ]
ಎರಡನೇ ರಕಅತನ್ನು ಮೊದಲ ರಕಅತಿನಂತೆಯೇ ನಿರ್ವಹಿಸಬೇಕು.
[ಬುಖಾರಿ, ಮುಸ್ಲಿಮ್]
No comments:
Post a Comment