Thursday, February 6, 2014

ಅಲ್ಲಾಹನ ಹೆಸರಲ್ಲಿ ಕೇಳಿದರೆ ನಿರಾಕರಿಸಬೇಡಿರಿ

ಯಾರಾದರೂ ಅಲ್ಲಾಹುವಿನ ಹೆಸರಲ್ಲಿ ಕೇಳಿದರೆ ಅವನಿಗೆ ಕೊಡಿರಿ. ಅಲ್ಲಾಹುವಿನ ಹೆಸರಲ್ಲಿ ಆಶ್ರಯ ಕೇಳಿದರೆ ಆಶ್ರಯ ನೀಡಿ. ಯಾರಾದರೂ ಆಮಂತ್ರಣ ಕೊಟ್ಟರೆ ಸ್ವೀಕರಿಸಿ. ಯಾರಾದರೂ ಕರುಣೆಯನ್ನು ತೋರಿಸಿದರೆ ಅದಕ್ಕೆ ಪ್ರತಿಯಾಗಿ ಕೊಡಿ. ಹಾಗೆ ಮಾಡಲು ಸಾಧ್ಯವಾಗುವುದಿಲ್ಲವಾದರೆ ಪ್ರತಿಫಲವನ್ನು ಕೊಟ್ಟಂತೆ ನಿಮಗೆ ತೃಪ್ತಿಯಾಗುವವರೆಗೆ ಆತನಿಗಾಗಿ ಪ್ರಾರ್ಥಿಸಿ" 
(ವರದಿ ಇಬ್ನ್ ಉಮರ್ (ರ) ಉಲ್ಲೇಖ
[ಅಬೂ ದಾವೂದ್, ಅನ್ನಸಾಈ]

No comments:

Post a Comment