ಅಶೂರ ಮುಹರಮ್ ತಿಂಗಳ ಹತ್ತನೇ ದಿನವಾಗಿದೆ. ಪ್ರವಾದಿ
[ಸ] ಉಪವಾಸ ವೃತ್ತವನ್ನು ಆಚರಿಸುತ್ತಿದ್ದರು ಮತ್ತು ಈ ದಿವಸ ಉಪವಾಸವನ್ನು ಹಿಡಿಯಲು
ಪ್ರೊತ್ಸಾಹಿಸುತ್ತಿದ್ದರು.
ಇಬ್ನ್ ಅಬ್ಬಾಸ್ [ರ]ರವರ ವರದಿ ಪ್ರಕಾರ ಪ್ರವಾದಿ [ಸ] ಮದೀನಾದ
ಆಗಮನದ ನಂತರ, ಪ್ರವಾದಿ [ಸ] ಯಹೂದಿಯರು ಉಪವಾಸ ವೃತ್ತವನ್ನು ಆಚರಿಸುವುದನ್ನು
ನೋಡಿದರು, ಆಗ ಅವರು ಯಹೂದಿಯರಲ್ಲಿ ಕೇಳಿದರು?
ಇದು ಯಾವ ದಿವಸ ನೀವು ಉಪವಾಸ ಮಾಡುತ್ತಿದ್ದೀರಿ?
ಅವರು
ಹೇಳಿದರು: ಇದು ಅನುಗ್ರಹಿತ ದಿವಸ.
ಈ ದಿವಸದಲ್ಲಿ ಅಲ್ಲಾಹನು ಬನೂ ಇಸ್ರಾಈಲ್ ಸಂತತಿಯನ್ನು
ಫಿರೌನ್ ನ ಅಕ್ರಮದಿಂದ ಪಾರುಮಾಡಿದನು.
ಆದ್ದರಿಂದ ಮೂಸಾ [ಅ] ಅಲ್ಲಾಹನಿಗೆ ನನ್ನೀ [Thank]
ತೋರಿಸಲು ಉಪವಾಸ ವೃತ್ತವನ್ನು ಆಚರಿಸಿದರು.
No comments:
Post a Comment