ಒಮ್ಮೆ ಪ್ರವಾದಿವರ್ಯರು [ಸ] ಹೇಳಿದರು:
"ಅವನು
ಅಪಮಾನಿತನಾಗಲಿ"
"ಅವನು ಅಪಮಾನಿತನಾಗಲಿ"
"ಅವನು ಅಪಮಾನಿತನಾಗಲಿ"
ಎಂದು ಹೇಳಿದರು.
ಜನರು ಯಾರು? ಎಂದು ವಿಚಾರಿಸಿದರು.
ಆಗ ಪ್ರವಾದಿ [ಸ] ಹೇಳಿದರು: ತನ್ನ ತಂದೆ -
ತಾಯಿಯವರನ್ನು ಅಥವಾ ಅವರ ಪೈಕಿ ಒಬ್ಬರನ್ನು ವ್ರದ್ದಾಪ್ಯದ ಸ್ಥಿತಿಯಲ್ಲಿ ಕಂಡು ಬಳಿಕವೂ (ಅವರ
ಸೇವೆಯ ಮೂಲಕ) ಸ್ವರ್ಗ ಪ್ರವೇಶಕ್ಕೆ ಅರ್ಹನಾಗದವನು ನಾನು ಶಪಿಸುತ್ತಿದ್ದೇನೆ.
[ಮುಸ್ಲಿಮ್]
No comments:
Post a Comment