Wednesday, February 5, 2014

ಸುಜೂದಿನ ದುಃಆಗಳು


ಸಬ್'ಹಾನ ರಬ್ಬಿಲ್ ಅಹ್'ಲಾ
ಅತ್ಯುನ್ನತನಾದ ನನ್ನ ಸಂರಕ್ಷಕನು ಪರಮ ಪವಿತ್ರನು.
[ಅಬೂ ದಾವೂದ್]

ಸಬ್'ಹಾನ ರಬ್ಬಿಲ್ ಅಹ್'ಲಾ ವಬಿ ಹಮ್ದಿಹೀ
ಅತ್ಯುನ್ನತನಾದ ನನ್ನ ಸಂರಕ್ಷಕನು ಪರಮ ಪವಿತ್ರನು ಮತ್ತು ಸ್ತುತ್ಯರ್ಹನು
[ಅಬೂ ದಾವೂದ್]

ಸಬ್'ಹಾನ ಅಲ್ಲಾಹುಮ್ಮ ರಬ್ಬನಾ ವಬಿಹಮ್ದಿಕ ಅಲ್ಲಾಹುಮ್ಮ ಅಹ್'ಫಿರ್ಲೀ
[ಬುಖಾರಿ, ಮುಸ್ಲಿಮ್]

ಬಳಿಕ ಅಲ್ಲಾಹು ಅಕ್ಬರ್ ಎಂದು ಹೇಳುತ್ತಾ ಸುಜೂದ್'ನಿಂದ ತಲೆ ಎತ್ತಬೇಕು ಮತ್ತು ಕುಳಿತುಕೊಳ್ಳಬೇಕು.


ಸೂಚನೆ: ಸ್ತ್ರೀ-ಪುರುಷರ ನಮಾಝಿನಲ್ಲಿ ಯಾವುದೇ ರೀತಿಯ ವ್ಯತ್ಯಾಸವಿರುವುದಿಲ್ಲ.

No comments:

Post a Comment