Wednesday, February 5, 2014

ನಮಾಝಿನ ಕ್ರಮ - ನಿಲ್ಲುವಿಕೆ

   
ನಮಾಝ್ ಪ್ರರಂಭಿಸುವುದಕ್ಕೆ ಮೊದಲು ಕಿಬ್ಲಾಭಿಮುಖವಾಗಿ ನಿಂತುಕೊಳ್ಳಬೇಕು. [ಅಲ್ ಬಕರ]

   ಮನದಲ್ಲಿ ನಮಾಝಿನ ಸಂಕಲ್ಪ ಮಾಡಿಕೊಳ್ಳಬೇಕು. [ಬುಖಾರಿ]

   ಎರಡೂ ಅಂಗೈ ಕಿಬ್ಲಕ್ಕೆ ತಿರುಗಿಸಿಕೊಂಡು ಭುಜಗಳ ತನಕ ಕಿವಿಯ ಹಾಳೆಗಳ ತನಕ ಎತ್ತಬೇಕು. [ಮುಸ್ಲಿಮ್]

   ಅಲ್ಲಾಹು ಅಕ್ಬರ್ ಎಂದು ಹೇಳಬೇಕು. [ಮುಸ್ಲಿಮ್]

ಬಲ ಕೈಯನ್ನು ಎಡಕೈಯ ಮೇಲಿಟ್ಟು ಎದೆಯ ಮೇಲಿದಬೇಕು. [ಅಬೂ ದಾವೂದ್]

No comments:

Post a Comment