ಅಬುದ್ದುಲ್ಲಾ ಬಿನ್ ಉಮರ್ [ರ]
ಹೇಳುತ್ತಾರೆ: ಒಬ್ಬ ವ್ಯಕ್ತಿ ಮಸೀದಿಯಲ್ಲಿ ಎದ್ದು ನಿಂತು, 'ಓ ಪ್ರವಾದಿವರ್ಯರೇ [ಸ] ನಮಗೆ ಎಲ್ಲಿಂದ ಇಹ್ರಾಮ್ ಅಟ್ಟುವ ಆಜ್ಜೆಯಿದೆ' ಎಂದು ಕೇಳಿದರು. ಪ್ರವಾದಿ [ಸ] ಹೇಳಿದರು,
"ಮದೀನಾದವನು [ಹಜ್ಜ್'ಗೆ ಹೊರಡುವಾಗ] ದುಲ್ ಹಲೈಫದಲ್ಲಿ ಇಹ್ರಾಮ್ ಕಟ್ಟಲಿ. ಸಿರಿಯಾದವರು ಜುಹ್ಫಾದಿಂದ
ಮತ್ತು ನಜ್ದ್'ನವರು ಕರ್ನ್'ನಲ್ಲಿ ಕಟ್ಟಲಿ. ಇಬ್ನ್ ಉಮರ್ (ರ) ಹೇಳುತ್ತಾರೆ, ಪ್ರವಾದಿವರ್ಯರು [ಸ] ಯಮನ್'ನವರು ಯಲಮ್'ಲಮ್'ನಲ್ಲಿ ಕಟ್ಟಬೇಕೆಂದು ಹೇಳಿದ್ದಾರೆಂದು ಜನರು ಭಾವಿಸಿದ್ದರು. ಆದರೆ ಪ್ರವಾದಿವರ್ಯರ
[ಸ] ಮಾತಿನಿಂದ ನನಗೆ ಹಾಗೆ ಅನಿಸಲಿಲ್ಲ.
[ಸಹೀಹ್ ಬುಖಾರಿ, ಅಧ್ಯಾಯ ಜ್ಜಾನ]
No comments:
Post a Comment