Friday, February 7, 2014

ನೆರೆಯವರಿಗೆ ಉಡುಗೊರೆ


ಅಬೂಹುರೈರಾ [] ಹೇಳುತ್ತಾರೆ - ಪ್ರವಾದಿ [] ಹೇಳಿದರು. ವಿಶ್ವಾಸಿಗಳಾದ ಸ್ತ್ರೀಯರೆ! ಯಾವ ನೆರೆಕರೆಯವಳೂ ತನ್ನ ನೆರೆಕರೆಯವಳನ್ನು ತುಚ್ಚವಾಗಿ ಕಾಣಬಾರದು ಆಕೆ ಆಡಿನ ಗೊರಸಿನ ಮಾಂಸವನ್ನು ನೀಡಿದರೂ ಸರಿ
[ಸಹೀಹ್ ಬುಖಾರಿ, ಅಧ್ಯಾಯ ಉಡುಗೊರೆಗಳು]

No comments:

Post a Comment