Wednesday, February 5, 2014

ರುಕೂಹ್


ಅಂಗೈಯ ಬೆರಳುಗಳನ್ನು ಮೊಣಕಾಲಿನ ಗಂಟಿನ ಸುತ್ತಲೂ ಹರಡಿಕೊಂಡು ಗಟ್ಟಿಯಾಗಿ ಹಿಡಿದುಕೊಳ್ಳುವುದು. [ಬುಖಾರಿ]

ಮೊಣಕೈಯ ಗಂಟುಗಳನ್ನು ದೇಹದಿಂದ ದೊರವಾಗಿಡುವುದು. [ಬುಖಾರಿ]

ಬೆನ್ನು ನೇರವಾಗಿಡುವುದು ಮತ್ತು ತಲೆಯನ್ನು ಬೆನ್ನಿಗೆ ನೇರವಾಗಿ. [ಬುಖಾರಿ]

ಎರಡು ಕೈಗಳನ್ನು ಮೊಣಕಾಲಿನ ಗಂಟಿನ ಮೇಲೆ ನೇರವಾಗಿ ಊರುವುದು. [ಮುಸ್ಲಿಮ್]

No comments:

Post a Comment