Thursday, February 27, 2014

ಇಹ್ ತಿದಾಲ್


ಪ್ರವಾದಿ [ಸ]ರವರು ಹೇಳಿದರು: "ಇಮಾಮ್  ಸಮಿ ಅಲ್ಲಾಹು ಲಿಮನ್ ಹಮಿದಹ್ ಎಂದು ಹೇಳಿದರೆ ಅಲ್ಲಾಹುಮ್ಮ ರಬ್ಬನಾ ಲಕಲ್ ಹಮ್ದ್ ಎಂದು ಹೇಳಿರಿ. ಯಾರ ಮಾತು ಮಲಕ್ ಗಳ ಮಾತುಗಳೊಂದಿಗೆ ಹೊಂದಾಣಿಕೆ ಯಾಗುತ್ತದೋ ಅವನ ಗತ ಪಾಪಗಳು ಕ್ಷಮಿಸಲ್ಪಡುವುದು.
[ಬುಖಾರಿ, ಮುಸ್ಲಿಮ್]

No comments:

Post a Comment