Tuesday, February 4, 2014

ಉಝೂ ಮುರಿದು ಹೋಗುವ ಕಾರ್ಯಗಳು


1.    ಮಲ-ಮೂತ್ರಗಳ ದ್ವಾರಗಳಲ್ಲಿ ಯಾವುದೇ ವಸ್ತು ಹೊರಡುವುದು. [ಬುಖಾರಿ]
   
   2.   ಗಾಢವಾದ ನಿದ್ದೆ. [ತಿರ್ಮಿದಿ]

   3.   ಒಂಟೆಯ ಮಾಂಸ ತಿನ್ನುವುದು. [ಮುಸ್ಲಿಮ್]

   4.   ಎಚ್ಚರ ತಪ್ಪುವುದು, ಬುದ್ದಿ ಭ್ರಮೆಣೆಗೊಳ್ಳುವುದು. [ಇಜ್ಮಾಹ್]   

5.   ಗುಹ್ಯೇಂದ್ರಿಯಗಳನ್ನು ಸ್ಪರ್ಶಿಸುವುದು. [ಅಬೂ ದಾವೂದ್, ತಿರ್ಮಿದಿ]

No comments:

Post a Comment