ಈ ಕೆಳಗಿನವುಗಳಲ್ಲಿ ಯಾವುದಾರೂ ಒಂದನ್ನು ಕನಿಷ್ಟ ಮೂರು
ಸಲ ಹೇಳವುದು:
ಸಬ್'ಹಾನ ರಬ್ಬಿಲ್
ಅಜೀಮ್
[ಮಹಾನನಾದ ನನ್ನ ಸಂರಕ್ಷಕನು ಪರಿಶುದ್ದನು]
[ಅಬೂ ದಾವೂದ್, ಇಬ್ನ್
ಮಾಜಃ]
ಸಬ್'ಹಾನ ರಬ್ಬಿಲ್
ಅಜೀಮ್ ವ ಬಿಹಮ್ದಿಹೀ
[ಮಹಾನನಾದ ನನ್ನ ಸಂರಕ್ಷಕನು ಪರಿಶುದ್ದನೂ
ಸ್ತುತ್ಯರ್ಹನು ಆಗಿದ್ದಾನೆ]
[ಅಬೂ ದಾವೂದ್, ತಿರ್ಮಿದಿ]
ಸಬ್'ಹಾನಕ
ಅಲ್ಲಾಹುಮ್ಮ ರಬ್ಬನಾ ವಬಿ ಹಮ್ದಿಕ ಅಲ್ಲಾಹುಮ್ಮ ಅಹ್'ಫಿರ್ಲೀ
[ಹೇ, ನಮ್ಮ ಸಂರಕ್ಷನೇ!
ನಿನ್ನನ್ನು ಸ್ತುತಿಸುತ್ತಾ ನಿನ್ನ ಪರಿಶುದ್ದತೆಯನ್ನು ಕೊಂಡಾಡುತ್ತೇನೆ. ಹೇ ಅಲ್ಲಾಹ್ ನೀನು
ನನ್ನನ್ನು ಕ್ಷಮಿಸು.
[ಬುಖಾರಿ, ಮುಸ್ಲಿಮ್]
No comments:
Post a Comment