Tuesday, February 4, 2014

ವುಝೂವಿನ ನಂತರದ ದುಃಆದ ಅರ್ಥ


ಅಲ್ಲಾಹನ ಹೊರತು ಅನ್ಯ ಆರಾಧ್ಯರಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ. ಅವನು ಏಕನು ಅವನಿಗೆ ಯಾವುದೇ ಸಹಭಾಗಿಗಳಿಲ್ಲ.
ನಿಶ್ಚಯವಾಗಿಯೂ ಮಹಮ್ಮದ್ [ಸ] ಅಲ್ಲಾಹನ ದಾಸರೆಂದೂ ಸಂದೇಶವಾಹಕರೆಂದೂ ನಾನು ಸಾಕ್ಷ್ಯವಹಿಸುತ್ತೇನೆ. [ಮುಸ್ಲಿಮ್]


ಹೇ ಅಲ್ಲಾಹ್! ನನ್ನನ್ನು ತೌಭಾ (ಪಶ್ಚಾತ್ತಾಪಪಟ್ಟು ಕ್ಷಮೆಯಾಚಿಸುವವರಲ್ಲಿ) ಮಾಡುವವರಲ್ಲಿ ಸೇರಿಸು. 

No comments:

Post a Comment