Wednesday, February 5, 2014

ತಶಹುದ್ದಿನ ಪದಗಳ ಅರ್ಥ


ನಾಲಿಗೆ, ದೇಹ ಮತ್ತು ಸಂಪತ್ತಿನ ಸಂಪೂರ್ಣ ಆರಾಧನೆಗಳು ಅಲ್ಲಾಹನಿಗಾಗಿವೆ. ಹೇ ನಬಿ! ಅಲ್ಲಾಹನ ರಕ್ಷೆ, ಕರುಣೆ ಮತ್ತು ಸಮ್ರದ್ದಿ ನಿಮ್ಮ ಮೇಲೆರಲಿ ಹಾಗೆ ನಮ್ಮ ಮೇಲೂ ಸಜ್ಜನರಾದ ಎಲ್ಲ ದಾಸರ ಮೇಲೂ ಅಲ್ಲಾಹನ ರಕ್ಷೆ ಇರಲಿ. ಅಲ್ಲಾಹನಲ್ಲದೆ ಅನ್ಯ ಆರಾಧ್ಯನಿಲ್ಲವೆಂದು ನಾನು ಸಾಕ್ಷ್ಯವಹಿಸುತ್ತೇನೆ ಮತ್ತು ಮುಹಮ್ಮದ್ [ಸ] ಅಲ್ಲಾಹನ ದಾಸರೂ ಸಂದೇಶವಾಹಕರೂ ಆಗಿದ್ದಾರೆರೆಂದೂ ನಾನು ಸಾಕ್ಷ್ಯ ವಹಿಸುತ್ತೇನೆ. 
[ಬುಖಾರಿ, ಮುಸ್ಲಿಮ್]

No comments:

Post a Comment