ಅಝಾನಿನ ಉತ್ತರಿಸಿದ ನಂತರ ಪ್ರವಾದಿ [ಸ]ರವರ ಮೇಲೆ ದುರೂದೆ ಇಬ್ರಾಹೀಮ್ [ಸಲಾತೆ ಇಬ್ರಾಹೀಮ್] ಹೇಳಬೇಕು.
[ಮುಸ್ಲಿಮ್]
ಬಳಿಕ ಈ ದುಃಆ ಹೇಳಬೇಕು:
ಹೇ ಅಲ್ಲಾಹ್! ಈ ಪರಿಪೂರ್ಣವಾದ ಕರೆ [ಅದಾನ್] ಮತ್ತು
ಸ್ಥಾಪಿತ ನಮಾಝಿನ ಒಡಯನೇ, ಮುಹಮ್ಮದ್ [ಸ]ರವರಿಗೆ ವಸೀಲ ಮತ್ತು
ಫದೀಲತನ್ನು ನೀಡು ಮತ್ತು ಅವರಿಗೆ ಮಕಾಮೆ ಮುಹಮ್ಮದ್ ಎಂಬ ಸ್ಥಾನವನ್ನು ನೀಡು. ಅದು ನಿನ್ನ
ವಾಗ್ದಾನವಾಗಿದೆ.
[ಬುಖಾರಿ]
ಅಝಾನಿನ ನಂತರ ಈ ದುಃಆ ಕೂಡಾ ಹೇಳಿರಿ
ಅಝಾನಿನ ನಂತರ ಈ ದುಃಆ ಕೂಡಾ ಹೇಳಿರಿ
ಅಲ್ಲಾಹನಲ್ಲದೆ ಅನ್ಯ ಆರಾಧ್ಯರಿಲ್ಲವೆಂದು ನಾನು
ಸಾಕ್ಷ್ಯವಹಿಸುತ್ತೇನೆ. ಅವನು ಏಕನು. ಅವನಿಗೆ ಯಾವುದೇ ಸಹಭಾಗಿಗಳಿರುವುದಿಲ್ಲ. ನಿಶ್ಚಯವಾಗಿಯೂ
ಮುಹಮ್ಮದ್ [ಸ] ಅವನ ದಾಸರೂ ಸಂದೇಶವಾಹಕರೂ ಆಗಿರುತ್ತಾರೆಂದೂ ನಾನು ಸಾಕ್ಷ್ಯವಹಿಸುತ್ತೇನೆ.
ಅಲ್ಲಾಹು ನನ್ನ ಸಂರಕ್ಷಕನೆಂದು ಮುಹಮ್ಮದ್ [ಸ] ಅಲ್ಲಾಹನ ಸಂದೇಶವಾಹಕರೆಂದೂ, ಇಸ್ಲಾಮ್
ನನ್ನ ಧರ್ಮವೆಂದೂ ಹೇಳಲು ನಾನು ಸಂತೋಷಪಡುತ್ತೇನೆ.
[ಮುಸ್ಲಿಮ್]
[ಮುಸ್ಲಿಮ್]
No comments:
Post a Comment