Thursday, February 6, 2014

ಭಯವುಂಟಾದರೆ

ಅಲ್ಲಾಹನ ಪರಿಪೂರ್ಣವಾದ ವಚನಗಳೊಂದಿಗೆ ನಾನು ಅವನ ಕ್ರೋಧದಿಂದ, ಅವನ ದಾಸರ ಕೆಡುಕುಗಳಿಂದ ಮತ್ತು ಶೈತಾನನ ದುರ್ಬೊಧನೆಗಳಿಂದ ಮತ್ತು ಅವರು ನನ್ನ ಬಳಿ ಹಾಜರಾಗುವುದರಿಂದ ನಾನು ಅಭಯವನ್ನು ಯಾಚಿಸುತ್ತಿದ್ದೇನೆ. 
(ವರದಿ: ಅಬ್ದುಲ್ಲಾಹ್ ಇಬ್ನ್ ಅಮ್ರ್ [ರ] ರಿಂದ ವರದಿ ಮಾಡಿದ್ದಾರೆ)
[ಅಬೂ ದಾವೂದ್, ತಿರ್ಮಿದಿ]

No comments:

Post a Comment