Monday, February 3, 2014

ಲೋಕವಸಾನದ ಲಕ್ಷಣಗಳು?

ಒಮ್ಮೆ ಅನಸ್ ಬಿನ್ ಮಾಲಿಕ್ [ರ] ತನ್ನ ಬಳಿ ಕೂತಿದ್ದ ಜನರೊಂದಿಗೆ ಹೇಳಿದರು: ನಾನು ಪ್ರವಾದಿ [ಸ]ರಿಂದ ಸ್ವಯಂ ಆಲಿಸಿಕೊಂಡ ಒಂದು ಹದೀಸನ್ನು ನಿಮಗೆ ತಿಳಿಸಿಕೊಡಲೇ

ಬಹುಷ ನನ್ನ ನಂತರ ಈ ಹದೀಸನ್ನು ನಿಮಗೆ ತಿಳಿಸಿಕೊಡಲು ಸ್ವಯಂ ಆಳಿಸಿಕೊಂಡವರು ಯಾರೂ ಇರಲಾರರೇನೋ?

ಲೋಕವಸಾನದ ಲಕ್ಷಣಗಳಲ್ಲಿ ಒಂದು
ಜ್ಜಾನವು ಹೊರಟು ಹೋಗುವುದು
ಅಜ್ಜಾನವು ಸಾರ್ವತ್ರಿಕಗೊಳ್ಳುವುದು
ವ್ಯಭಿಚಾರವು ಸಾಮಾನ್ಯವೆನಿಸಬಿಡುವುದು
ಮಧ್ಯಪಾನ ವ್ಯಾಪಕಗೊಳ್ಳುವುದು

No comments:

Post a Comment