ಕನ್ನಡ ಕುರಾನ್ ಮತ್ತು ಹದೀತ್
Pages
ಕನ್ನಡ ಕುರಾನ್ ಮತ್ತು ಹದೀತ್
Friday, February 7, 2014
ಸೇವಕನ ಸಾಕ್ಷ್ಯ
ಹ
.
ಅನಸ್
(
ರ
)
ಅವರಿಂದ ವರದಿಯಾಗಿದೆ
.
ನಾನು ಹತ್ತು ವರ್ಷ ಪ್ರವಾದಿ ಮುಹಮ್ಮದ್
(
ಸ
)
ರ ಸೇವಕನಾಗಿದ್ದೆ
.
ಅವರೆಂದೂ ನನಗೆ
“
ಉಫ್
”
ಎಂದು ಹೇಳಿದ್ದಿಲ್ಲ
.
ಯಾವುದೇ ಕಾರ್ಯದ ಕುರಿತು ಅದನ್ನೇಕೆ ಮಾಡಿದೆ ಎಂದಾಗಲೀ ಯಾವುದೇ ಕಾರ್ಯ ಮಾಡದಿದ್ದರೆ ಅದನ್ನೇಕೆ ಮಾಡಿಲ್ಲ ಎಂದಾಗಲೀ ಅವರು ಕೇಳಿದ್ದಿಲ್ಲ
.
[
ತಿರ್ಮಿದಿ
]
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment