Friday, February 7, 2014

ಇಬ್ನು ಅಬಾಸ್ [ರ]ರವರಿಗೆ ಪ್ರವಾದಿ [ಸ] ಪ್ರಾರ್ಥಿಸಿದರು


ಇಬ್ನು ಅಬ್ಬಾಸ್ [ರ] ಹೇಳುತ್ತಾರೆ: ಪ್ರವಾದಿ [ಸ] ಶೌಚಾಲಯಕ್ಕೆ ಪವೇಶಿಸಿದರು. ನಾನು ಅವರಿಗೆ ವುಝೂವಿಗಾಗಿ ನೀರು ತಂದಿಟ್ಟೆ. ಪ್ರವಾದಿ [ಸ] ಇದು ಯಾರಿಟ್ಟದ್ದೆಂದು ಹೇಳಿದರು. ಅವರಿಗೆ ಉತ್ತರಿಸಲಾಯಿತು. ಆಗ ಪ್ರವಾದಿ [ಸ] ಪ್ರಾರ್ಥಿಸಿದರು, " ಪ್ರಭೂ! ಇವನನ್ನು ಧರ್ಮದ ಜ್ಜಾನಿಯಾಗಿ ಮಾಡು. 
[ಸಹೀಹ್ ಬುಖಾರಿ, ಅಧ್ಯಾಯ ವುಝೂ]   

No comments:

Post a Comment