Wednesday, February 5, 2014

ಎರಡು ಸುಜೂದ್ ಮಧ್ಯೆ ಕುಳಿತುಕೊಳ್ಳುವುದು


ಎಡ ಕಾಲನ್ನು ಅಡ್ಡವಾಗಿ ಹಾಸಿಕೊಂಡು ಅದರ ಮೇಲೆ ಕುಳಿತುಕೊಳ್ಳಬೇಕು.
[ಮುಸ್ಲಿಮ್, ಅಬೂ ದಾವೂದ್]

ಎರಡು ಅಂಗೈಗಳನ್ನು ಮೊಣಕಾಲಿನ ಮೇಲೆ ಅಥವಾ ತೊಡೆಯ ಮೇಲಿಡಬೇಕು.
[ಬುಖಾರಿ, ಮುಸ್ಲಿಮ್]

ಬಲಕಾಲಿನ ಬೆರಳುಗಳು ಕಿಬ್ಲಕ್ಕೆ ಮುಖ ಮಾಡುವಂತೆ ಮಾಡಿಟ್ಟು ನಿಲ್ಲಿಸಬೇಕು. 
[ಬುಖಾರಿ, ನಸಾಈ]

No comments:

Post a Comment